Just in
Home / Kannada / ಗೌಳಿಬೀದಿಯಲ್ಲಿ ಗೋಡೆ ಕುಸಿತ, ವಿಡಿಯೋ ನೋಡಿ

ಗೌಳಿಬೀದಿಯಲ್ಲಿ ಗೋಡೆ ಕುಸಿತ, ವಿಡಿಯೋ ನೋಡಿ

Spread the love

ಗೌಳಿಬೀದಿಯಲ್ಲಿ ಗೋಡೆ ಕುಸಿತ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ https://malnadnews.com/ಗೌಳಿಬೀದಿಯಲ್ಲಿ-ಗೋಡೆ-ಕುಸಿತ/

Posted by Malnad News Kodagu on Monday, June 29, 2020

ಮಡಿಕೇರಿಯಲ್ಲಿ ಸಂಜೆಯಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ನೀರು ಸರಾಗವಾಗಿ ಹರಿಯದೆ ಮಡಿಕೇರಿ ನಗರದ ಗೌಳಿಬೀದಿಯ ಕಂಚಿ ಕಾಮಾಕ್ಷಿ ದೇವಾಲಯದ ಬಳಿ ಇರುವ ಸುರೇಶ್ ಎಂಬುವವರ ಮನೆಯ ಹಿಂಬದಿಯ ಕಲ್ಲಿನ ತಡೆಗೋಡೆ ಅರ್ಧ ಕುಸಿದು ಬಿದ್ದಿದೆ.

ಈ ಬಗ್ಗೆ ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಾಚರಣೆ ತಂಡ ತಕ್ಷಣ ಹೋಗಿ ಪರಿಶೀಲಿಸಿದ್ದು, ಯಾವುದೇ ಮನೆಗಳಿಗೆ ಹಾನಿಯಾಗಿರುವುದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಪಕ್ಕದ ಎರಡು ಮನೆಗಳ ನಿವಾಸಿಗಳನ್ನು ಅವರ ಇಚ್ಛೆಯಂತೆ ಅವರ ಸಂಬಂಧಿಕರ ಮನೆಗಳಿಗೆ ಕಳುಹಿಸಲಾಗಿದೆ.

ತಡೆಗೋಡೆ ಬಿದ್ದ ಕಾರಣ ಚರಂಡಿಯು ಬ್ಲಾಕ್ ಆಗಿದ್ದು, ನಗರಸಭೆಯಿಂದ ಜೆ.ಸಿ.ಬಿ ಮೂಲಕ ತೆರವುಗೊಳಿಸಲು ಕ್ರಮ ವಹಿಸಲಾಗುತ್ತಿದೆ.

ಸ್ಥಳೀಯ ನಿವಾಸಿಗಳು ಆತಂಕ ಪಡುವ ಅಗತ್ಯ ಇರುವುದಿಲ್ಲ.

ಜಿಲ್ಲಾಧಿಕಾರಿ
ಕೊಡಗು ಜಿಲ್ಲೆ, ಮಡಿಕೇರಿ.

Leave a Reply

Your email address will not be published.

x

Check Also

ರಾಯಚೂರು: ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮಾಶಾಸನದಂತೆ ನಮ್ಮ ಸಮಾಜದವರಿಗೆ ಏನೂ ನೀಡುತ್ತಿಲ್ಲ: ಮಡಿವಾಳ ಸಮಾಜ

Spread the love August 6 Time: 14:54 ರಾಯಚೂರು: ಕರ್ನಾಟಕ ರಾಜ್ಯ ಮಡಿವಾಳ ಮಾಚಿದೇವ ...

ರಾಯಚೂರು: ಬ್ಯಾಂಕ್ ಸಿಬ್ಬಂದಿಯ ಸಾವು, ಅನೈತಿಕ ಸಂಬಂಧ ಆರೋಪ ; ತನಿಖೆಗೆ ಒತ್ತಾಯ

Spread the love ರಾಯಚೂರು: ತಾಲ್ಲೂಕಿನ ತುಂಗಭಧ್ರಾ ಕ್ಯಾಂಪ್ ಗ್ರಾಮದ ಇಂದಿರಾ ಅವರು ನಗರದ ಆಶಾಪುರ ...

ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ಟಿ ಕಂಪನಿಯಿಂದ ಪೀಡನೆ: ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ

Spread the love ರಾಯಚೂರು: ಸೂರ್ಯೋದಯ ಸಣ್ಣ ಫೈನಾನ್ಸ್ ಮತ್ತು ಎಲ್ಎನ್ಟಿ ಫೈನಾನ್ಸ್ ನಿಂದ ಪಡೆದ ...

error: Content is protected !!