Home / News / Malnad / Kodagu / ಡಿವಿಎಸ್ ಪುತ್ರನ ವಂಚನೆ ಪ್ರಕರಣ; ಬಿಜೆಪಿಗೆ ಮುಜುಗರವಾಗಿರುವುದು ನಿಜ: ಶೋಭಾ

ಡಿವಿಎಸ್ ಪುತ್ರನ ವಂಚನೆ ಪ್ರಕರಣ; ಬಿಜೆಪಿಗೆ ಮುಜುಗರವಾಗಿರುವುದು ನಿಜ: ಶೋಭಾ

ಬೆಂಗಳೂರು: ರೇಲ್ವೆ ಸಚಿವ ಡಿ.ವಿ.ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡರ ವಂಚನೆ ಪ್ರಕರಣದಿಂದ ಬಿಜೆಪಿ ಮುಜುಗರವಾಗಿರುವುದು ನಿಜ ಎಂದು ಮಾಜಿ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಜೆ ಅವರು ಶನಿವಾರ ಹೇಳಿದ್ದಾರೆ.

 ನಟಿ ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ವಿವಾ(ಹ)ದ ಕುರಿತು ಇಂದು ನಗರದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಶೋಭಾ, ಪ್ರಕರಣದಿಂದ ಪಕ್ಷಕ್ಕೆ ಮುಜುಗರವಾಗಿರುವುದಂತು ನಿಜ. ಆದರೆ ಇದರ ಹಿಂದೆ ವ್ಯವಸ್ಥಿತಿ ಷಡ್ಯಂತ್ರ ಇದೆ ಎಂದು ಆರೋಪಿಸಿದರು.

 ಈ ವೇಳೆ ಪ್ರಕರಣದ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಸಹ ಶೋಭಾ ಕರಂದ್ಲಾಜೆ ಒತ್ತಾಸಿದರು.

 

 

 

 

 

 

Kannadaprabha

Leave a Reply

Your email address will not be published. Required fields are marked *

*