Just in
Home / 2020

Yearly Archives: 2020

ಕೊರೋನಾ ವೈರಸ್ ಸೋಂಕಿತ ಅಸ್ಲಮ್ ಭಾಷಾ ಗುಣಮುಖರಾಗಲಿ ಎಂದು ಊಟ ವಿತರಣೆ

ಕೊರೋನಾ ವೈರಸ್ ಸೋಂಕಿತ ಅಸ್ಲಮ್ ಭಾಷಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ರಾಯಚೂರು ಜಿಲ್ಲೆಯ ಮುಖಂಡ ಅತೀ ಶೀಘ್ರದಲ್ಲಿ ಗುಣಮುಖರಾಗಲೆಂದು ರಾಯಚೂರು ನಗರದಲ್ಲಿರುವ ನಿರ್ಗತಿಕರಿಗೆ , ನಿರಾಶ್ರಿತರಿಗೆ ಊಟವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾದಿಕ್ ಅಹಮದ್ ಖಾನ್ ಯರಗೆರಾ, ಹೊಸ ರಾಮು, ಹೊಸೂರು ಸಿದ್ದು, ಮಾರುತಿ ಮತ್ತಿತರರು ಇದ್ದರು

Read More »

ಕೋಮುಪ್ರಚೋದಕ ಹೇಳಿಕೆಗಳಿಗೆ ನಾಲಗೆ ಹರಿಯ ಬಿಡುವುದರಲ್ಲಿ ಹೆಸರುವಾಸಿ ಕೆ.ಎಸ್. ಈಶ್ವರಪ್ಪ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

August 6 Time: 15:00 ಶಿವಮೊಗ್ಗ: ನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಈಶ್ವರಪ್ಪ ಮಾಧ್ಯಮದೊಂದಿಗೆ ಮಾತನಾಡುತ್ತ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿರುವುದು ತುಂಬಾ ಸಂತೋಷಕೊಟ್ಟಿದೆ. ಮಸೀದಿಗಳು ಗುಲಾಮಗಿರಿಯ ಸಂಕೇತ, ಕಾಶಿ ಹಾಗೂ ಮಥುರಾದಲ್ಲಿ ಕೂಡ ಮಸೀದಿಗಳಿವೆ ಅಲ್ಲಿಯೂ ಕೂಡ ಇದೇ ರೀತಿ ಭವ್ಯ ಮಂದಿರಗಳು ನಿರ್ಮಾಣವಾಗಬೇಕಾಗಿದೆ ಎಂದು ಹೇಳುವುದರ ಮೂಲಕ ಮಸೀದಿಗಳನ್ನು ...

Read More »

ರಾಯಚೂರು: ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮಾಶಾಸನದಂತೆ ನಮ್ಮ ಸಮಾಜದವರಿಗೆ ಏನೂ ನೀಡುತ್ತಿಲ್ಲ: ಮಡಿವಾಳ ಸಮಾಜ

August 6 Time: 14:54 ರಾಯಚೂರು: ಕರ್ನಾಟಕ ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ತ್ವರಿತವಾಗಿ ನೇಮಕ ಮಾಡಬೇಕು ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಡ ಸಮಾಜವಾದ ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಹಿಂದಿನ ರಾಜ್ಯ ಸರ್ಕಾರ ಮಡಿವಾಳ ಮಾಚಿದೇವ ...

Read More »

ರಾಯಚೂರು: ಬ್ಯಾಂಕ್ ಸಿಬ್ಬಂದಿಯ ಸಾವು, ಅನೈತಿಕ ಸಂಬಂಧ ಆರೋಪ ; ತನಿಖೆಗೆ ಒತ್ತಾಯ

ರಾಯಚೂರು: ತಾಲ್ಲೂಕಿನ ತುಂಗಭಧ್ರಾ ಕ್ಯಾಂಪ್ ಗ್ರಾಮದ ಇಂದಿರಾ ಅವರು ನಗರದ ಆಶಾಪುರ ರಸ್ತೆಯ ಅಮರೇಶ್ವರ ನಗರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಎಸ್.ಬಿ.ಐ. ...

Read More »

ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ಟಿ ಕಂಪನಿಯಿಂದ ಪೀಡನೆ: ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ

ರಾಯಚೂರು: ಸೂರ್ಯೋದಯ ಸಣ್ಣ ಫೈನಾನ್ಸ್ ಮತ್ತು ಎಲ್ಎನ್ಟಿ ಫೈನಾನ್ಸ್ ನಿಂದ ಪಡೆದ ಸಾಲವನ್ನು ಮರು ಪಾವತಿಗಾಗಿ ಬ್ಯಾಂಕ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಲ ಮನ್ನಾ ಮಾಡಬೇಕು ಎಂದು ಹಳೆಯ ಆಶ್ರಯ ಕಾಲೋನಿಯ ನಿವಾಸಿಗಳು ಒತ್ತಾಯಿಸಿದರು.ಈ ಕುರಿತು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕಳೆದ 4 ವರ್ಷಗಳಿಂದ ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ...

Read More »

بیروت بندرگاہ میں کیا ہے؟

2013 میں ، 3000 ٹن امونیم نائٹریٹ کارگو جہاز سمندر میں تکنیکی خرابی کی وجہ سے بیروت ہندرگاہ پر اترا۔بیروت میں لبنان کے حکام نے موزمبیق جانے والے جہاز میں تکنیکی خرابیوں کے سبب جہاز کو روک دیا۔ جہاز کے ...

Read More »

ಭಾಗಮಂಡಲದಲ್ಲಿ ಗುಡ್ಡ ಕುಸಿತ ನಾಲ್ವರು ಕಾಣೆ

ದಿನಾಂಕ:06-08-2020 ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಅವರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ; ...

Read More »

ಕೊಡಗಿನಲ್ಲಿ ಇಂದು ಬೆಳಿಗ್ಗೆ 9 ಪಾಸಿಟಿವ್ ಪ್ರಕರಣಗಳು

2020 ರ ಆಗಸ್ಟ್ 06, ಬೆಳಿಗ್ಗೆ 07:30 ಕೊಡಗಿನಲ್ಲಿ ಹೊಸ 9 ಪಾಸಿಟಿವ್ ಪ್ರಕರಣಗಳು. ಆರ್ ಟಿ ಪಿಸಿಆರ್ ನಿಂದ 5 ಪಾಸಿಟಿವ್. 19 ವರ್ಷದ ಪುರುಷ, ಕುಶಾಲ‌ನಗರದ ನೇತಾಜಿ ಬಡಾವಣೆ, ಐಎಲ್ಐ ಪ್ರಕರಣ.43 ವರ್ಷದ ಪುರುಷ, ಆವರ್ತಿ, ಪಿರಿಯಾಪಟ್ಟಣ, ಐಎಲ್ಐ ಪ್ರಕರಣ.46 ವರ್ಷದ ಪುರುಷ, ತ್ಯಾಗರಾಜ್ ಕಾಲೋನಿ, ಶನಿವಾರಸಂತೆ, ಐಎಲ್ಐ ಪ್ರಕರಣ.40 ವರ್ಷದ ಮಹಿಳೆ ...

Read More »

ಬೈರೂತ್ ಬಂದರ್ ಬ್ಲಾಸ್ಟ್ ಹಿಂದಿನ ರಹಸ್ಯ

2013 ರಲ್ಲಿ ಸಮುದ್ರದಲ್ಲಿ ಸಂಭವಿಸಿದ ತಾಂತ್ರಿಕ ದೋಷಗಳಿಂದಾಗಿ ಬೈರೂತ್ ಬಂದರಿಗೆ ಬಂದಿಳಿಯಿತು 3000 ಟನ್ ಅಮೋನಿಯಂ ನೈಟ್ರೇಟ್ ಸರಕ್ಕಿದಂತಹ ಹಡಗು. ಮೊಜಾಂಬಿಕ್ ಗೆ ಹೊರಟಿದ್ದ ಹಡಗಿನಲ್ಲಿ ಉಂಟಾದ ತಾಂತ್ರಿಕ ದೋಷಗಳಿಂದಾಗಿ ಹಡಗನ್ನು ಬೈರೂತ್ ನಲ್ಲಿ ಲೆಬನಾನ್ ಅಧಿಕಾರಿಗಳು ತಡೆದರು. ಹಡಗಿನ ಸಿಬ್ಬಂದಿಗಳು ಅದನ್ನು ಅಲ್ಲೇ ಬಿಟ್ಟು ಹೋದರು, ಹಡಗಿನ ಮಾಲಕ ಅದರ ಗೋಜಿಗೇ ಹೋಗಲಿಲ್ಲ. ಹಡಗು ...

Read More »
error: Content is protected !!