Just in
Home / Kannada / ಭಾರತವನ್ನು 2G ಮುಕ್ತ ಮಾಡಲಿದೆ ಜಿಯೋ, ಗೂಗಲ್ ನಿಂದ 33737 ಕೋಟಿ ರುಪಾಯಿ

ಭಾರತವನ್ನು 2G ಮುಕ್ತ ಮಾಡಲಿದೆ ಜಿಯೋ, ಗೂಗಲ್ ನಿಂದ 33737 ಕೋಟಿ ರುಪಾಯಿ

Spread the love

ಇಂದು ನಡೆದ ರಿಲಯನ್ಸ್ ಇಂಡಸ್ಟ್ರಿಯ 43ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿಯವರು ಭಾರತವನ್ನು 2ಜಿ ಮುಕ್ತ ಮಾಡಲು ಜಿಯೋ ಪಣತೊಟ್ಟಿದೆ. ಈಗಾಗಲೇ ಗೂಗಲ್ ನೊಂದಿಗೆ ಸೇರಿಕೊಡು ಒಂದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಈಗ ಭಾರತ 5ಜಿ ಯ ಕಡೆಗೆ ಸಾಗುತ್ತಿರುವಾಗ ನಾವು 2ಜಿ ಮುಕ್ತ ಮಾಡಬೇಕಾಗಿದೆ ಎಂದು ಹೇಳಿದರು. ಜಿಯೋಫೋನ್ ಜಗತ್ತಿನ ಅತ್ಯಂತ ಅಗ್ಗದ ಬೆಲೆಯ ಫೋನ್ ಆಗಿದ್ದು, ಈಗಾಗಲೇ ನಾವು 100 ಮಿಲಿಯನ್ ಮೊಬೈಲುಗಳನ್ನು ಮಾರಾಟಮಾಡಿದ್ದೇವೆ ಎಂದು ಅವರು ತಿಳಿಸಿದರು.

ಗೂಗಲ್ 33737 ಕೋಟಿ ರೂಪಾಯಿಯನ್ನು ಜಿಯೋ ಕಂಪನಿಯ ಮೇಲೆ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ. ಇದರೊಂದಿಗೆ ಗೂಗಲ್ ಜಿಯೋ ಕಂಪನಿಯ ಒಟ್ಟು 7.73ಷೇರಿನ ಪಾಲುದಾರ ಆಗಲಿದೆ.

x

Check Also

ರಾಯಚೂರು: ಬ್ಯಾಂಕ್ ಸಿಬ್ಬಂದಿಯ ಸಾವು, ಅನೈತಿಕ ಸಂಬಂಧ ಆರೋಪ ; ತನಿಖೆಗೆ ಒತ್ತಾಯ

Spread the love ರಾಯಚೂರು: ತಾಲ್ಲೂಕಿನ ತುಂಗಭಧ್ರಾ ಕ್ಯಾಂಪ್ ಗ್ರಾಮದ ಇಂದಿರಾ ಅವರು ನಗರದ ಆಶಾಪುರ ...

ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ಟಿ ಕಂಪನಿಯಿಂದ ಪೀಡನೆ: ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ

Spread the love ರಾಯಚೂರು: ಸೂರ್ಯೋದಯ ಸಣ್ಣ ಫೈನಾನ್ಸ್ ಮತ್ತು ಎಲ್ಎನ್ಟಿ ಫೈನಾನ್ಸ್ ನಿಂದ ಪಡೆದ ...

ಭಾಗಮಂಡಲದಲ್ಲಿ ಗುಡ್ಡ ಕುಸಿತ ನಾಲ್ವರು ಕಾಣೆ

Spread the love ದಿನಾಂಕ:06-08-2020 ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ...

error: Content is protected !!