Just in
Home / News / India / 59 ಚೀನಿ ಆ್ಯಪ್‌ಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ – ಟಿಕ್ ಟಾಕ್ ಬ್ಯಾನ್

59 ಚೀನಿ ಆ್ಯಪ್‌ಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ – ಟಿಕ್ ಟಾಕ್ ಬ್ಯಾನ್

Spread the love

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಭಾರತ ಸರ್ಕಾರ ಸೋಮವಾರ ಅಭೂತಪೂರ್ವ ಹೆಜ್ಜೆ ಇಟ್ಟಿದ್ದು, ಹಲವಾರು ಚೀನೀ ಆ್ಯಪ್‌ಗಳನ್ನು ನಿಷೇಧಿಸಲು ನಿರ್ಧರಿಸಿದೆ. 40 ರಿಂದ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸಬಹುದೆಂದು ಟೈಮ್ಸ್ ನೌ ವರದಿ ಮಾಡಿದ್ದು, ಶೀಘ್ರದಲ್ಲೇ ಸರ್ಕಾರದ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿದೆ. ಇದರಲ್ಲಿ ಟಿಕ್ ಟಾಕ್ ಒಳಗೊಂಡಿದೆಯೆಂದು ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

x

Check Also

ಕೋಮುಪ್ರಚೋದಕ ಹೇಳಿಕೆಗಳಿಗೆ ನಾಲಗೆ ಹರಿಯ ಬಿಡುವುದರಲ್ಲಿ ಹೆಸರುವಾಸಿ ಕೆ.ಎಸ್. ಈಶ್ವರಪ್ಪ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

Spread the love August 6 Time: 15:00 ಶಿವಮೊಗ್ಗ: ನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ...

ರಾಯಚೂರು: ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮಾಶಾಸನದಂತೆ ನಮ್ಮ ಸಮಾಜದವರಿಗೆ ಏನೂ ನೀಡುತ್ತಿಲ್ಲ: ಮಡಿವಾಳ ಸಮಾಜ

Spread the love August 6 Time: 14:54 ರಾಯಚೂರು: ಕರ್ನಾಟಕ ರಾಜ್ಯ ಮಡಿವಾಳ ಮಾಚಿದೇವ ...

ರಾಯಚೂರು: ಬ್ಯಾಂಕ್ ಸಿಬ್ಬಂದಿಯ ಸಾವು, ಅನೈತಿಕ ಸಂಬಂಧ ಆರೋಪ ; ತನಿಖೆಗೆ ಒತ್ತಾಯ

Spread the love ರಾಯಚೂರು: ತಾಲ್ಲೂಕಿನ ತುಂಗಭಧ್ರಾ ಕ್ಯಾಂಪ್ ಗ್ರಾಮದ ಇಂದಿರಾ ಅವರು ನಗರದ ಆಶಾಪುರ ...

error: Content is protected !!