Just in
Home / Entertainment

Entertainment

Entertainment

ಅಮಿತಾಭ್ ಕುಟುಂಬದ ಒಟ್ಟು ನಾಲ್ಕು ಮಂದಿಗೆ ಕೋವಿಡ್: ಐಶ್ವರ್ಯ ರೈ ಪಾಸಿಟಿವ್

ಅಮಿತಾಭ್ ಕುಟುಂಬದ ಒಟ್ಟು ನಾಲ್ಕು ಮಂದಿಗೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂದಿದೆ. ಜಯಾ ಬಚ್ಚನ್, ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಇಬ್ಬರೂ ಪಾಸಿಟಿವ್ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವರಾದಂತಹ ರಾಜೇಶ್ ತೋಪೆಯವರು ಹೇಳಿದ್ದಾರೆ. ಜಯಾ ಬಚ್ಚನ್ ನೆಗೆಟಿವ್ ಎಂದು ದೃಢಪಟ್ಟಿದೆ. ನಿನ್ನೆ ...

Read More »

ಅಮಿತಾಭ್ ಬಚ್ಚನ್ ಮತ್ತುಅಭಿಷೇಕ್ ಬಚ್ಚನ್ ಕರೋನ ವೈರಸ್ ಪಾಸಿಟಿವ್

ಅಮಿತಾಭ್ ಬಚ್ಚನ್ ಅವರಿಗೆ ಕರೋನ ವೈರಸ್ ದೃಢವಾಗಿದೆ. ನಿನ್ನೆ ರಾತ್ರಿ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮಗ ಅಭಿಷೇಕ್ ಬಚ್ಚನ್ ಅವರಿಗೂ ಕೂಡ ಕೋವಿಡ್ – 19 ಸೋಂಕು ತಗುಲಿದೆ. ಜಯ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನೂ ಕೂಡಾ ಕೋವಿಡ್ -೧೯ ಪರೀಕ್ಷೆಗೆ ಒಳಪಡಿಸಲಾಗಿದೆ, ಆದರೆ ಸೋಂಕು ದೃಢ ಪಟ್ಟಿಲ್ಲವೆಂದು ತಿಳಿಸಿದ್ದಾರೆ. ...

Read More »

ಜಗದೀಪ್ ನಿಧನ: ನೈಜ ಹೆಸರು ಸೈಯದ್ ಇಶ್ತಿಯಾಕ್ ಅಹ್ಮದ್ ಜಾಫ್ರಿ

ಬಾಲಿವುಡ್ ನಟ ಜಗದೀಪ್ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬುಧವಾರ ನಿಧನರಾದರು. ಅವರಿಗೆ 81 ವರ್ಷವಯಸ್ಸಾಗಿತ್ತು. ಜಗದೀಪ್ ರವರ ನಿಜವಾದ ಹೆಸರು ಸೈಯದ್ ಇಶ್ತಿಯಾಕ್ ಅಹ್ಮದ್ ಜಾಫ್ರಿ. ಜಾವೇದ್ ಜಾಫ್ರಿಯವರ ತಂದೆ.ಸೈಯದ್ ಇಶ್ತಿಯಾಕ್ ಅಹ್ಮದ್ ಜಾಫ್ರಿ, ಮಕ್ಕಳ ಕಲಾವಿದನಾಗಿ ಹಿಂದಿ ಚಲನಚಿತ್ರೋದ್ಯಮಕ್ಕೆ ಸೇರಿಕೊಂಡರು ಮತ್ತು ಅವರು ಹಾಸ್ಯನಟನಾಗಿ ಜನಪ್ರಿಯರಾಗಿದ್ದರು. ಜಗದೀಪ್ ಸುಮಾರು 400 ಚಿತ್ರಗಳಲ್ಲಿ ಕಾಣಿಸಿಕೊಂಡರು ...

Read More »

ಸುಶಾಂತ್ ಸಿಂಗ್ ರಜಪೂತ್ ಸೋದರ ಮಾವನಿಂದ ನೆಪೋಮೀಟರ್ ಪ್ರಾರಂಭ – ನೆಪೋಮೀಟರ್ ಬಗ್ಗೆ ತಿಳಿಯಿರಿ

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ ವಿಶಾಲ್ ಕೀರ್ತಿ ಅವರು ನೆಪೋಮೀಟರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.ಈ ನೆಪೋಮೀಟರ್ ನಲ್ಲಿ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಿಗೆ ಕಲಾವಿದರು ಸ್ವಜನಪಕ್ಷಪಾತದ ಆಧಾರದ ಮೇಲೆ ರೇಟಿಂಗ್ ನೀಡಬಹುದು. ಅದರಲ್ಲಿ ನಟಿಸಿದ ತಾರೆಗಳು ಒಂದು ವೇಳೆ ಸ್ವಜನಪಕ್ಷಪಾತಕ್ಕೆ ಒಳಗಾಗಿದ್ದರೆ ಅವರು ರೇಟಿಂಗ್ ನೀಡಬಹುದು. ಒಂದು ವೇಳೆ ನೆಪೋಮೀಟರ್ ...

Read More »