Just in
Home / Malnad Kodagu

Malnad Kodagu

ಭಾಗಮಂಡಲದಲ್ಲಿ ಗುಡ್ಡ ಕುಸಿತ ನಾಲ್ವರು ಕಾಣೆ

ದಿನಾಂಕ:06-08-2020 ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಅವರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ; ...

Read More »

ಕೊಡಗಿನಲ್ಲಿ ಇಂದು ಬೆಳಿಗ್ಗೆ 9 ಪಾಸಿಟಿವ್ ಪ್ರಕರಣಗಳು

2020 ರ ಆಗಸ್ಟ್ 06, ಬೆಳಿಗ್ಗೆ 07:30 ಕೊಡಗಿನಲ್ಲಿ ಹೊಸ 9 ಪಾಸಿಟಿವ್ ಪ್ರಕರಣಗಳು. ಆರ್ ಟಿ ಪಿಸಿಆರ್ ನಿಂದ 5 ಪಾಸಿಟಿವ್. 19 ವರ್ಷದ ಪುರುಷ, ಕುಶಾಲ‌ನಗರದ ನೇತಾಜಿ ಬಡಾವಣೆ, ಐಎಲ್ಐ ಪ್ರಕರಣ.43 ವರ್ಷದ ಪುರುಷ, ಆವರ್ತಿ, ಪಿರಿಯಾಪಟ್ಟಣ, ಐಎಲ್ಐ ಪ್ರಕರಣ.46 ವರ್ಷದ ಪುರುಷ, ತ್ಯಾಗರಾಜ್ ಕಾಲೋನಿ, ಶನಿವಾರಸಂತೆ, ಐಎಲ್ಐ ಪ್ರಕರಣ.40 ವರ್ಷದ ಮಹಿಳೆ ...

Read More »

ಬೈರೂತ್ ಬಂದರ್ ಬ್ಲಾಸ್ಟ್ ಹಿಂದಿನ ರಹಸ್ಯ

2013 ರಲ್ಲಿ ಸಮುದ್ರದಲ್ಲಿ ಸಂಭವಿಸಿದ ತಾಂತ್ರಿಕ ದೋಷಗಳಿಂದಾಗಿ ಬೈರೂತ್ ಬಂದರಿಗೆ ಬಂದಿಳಿಯಿತು 3000 ಟನ್ ಅಮೋನಿಯಂ ನೈಟ್ರೇಟ್ ಸರಕ್ಕಿದಂತಹ ಹಡಗು. ಮೊಜಾಂಬಿಕ್ ಗೆ ಹೊರಟಿದ್ದ ಹಡಗಿನಲ್ಲಿ ಉಂಟಾದ ತಾಂತ್ರಿಕ ದೋಷಗಳಿಂದಾಗಿ ಹಡಗನ್ನು ಬೈರೂತ್ ನಲ್ಲಿ ಲೆಬನಾನ್ ಅಧಿಕಾರಿಗಳು ತಡೆದರು. ಹಡಗಿನ ಸಿಬ್ಬಂದಿಗಳು ಅದನ್ನು ಅಲ್ಲೇ ಬಿಟ್ಟು ಹೋದರು, ಹಡಗಿನ ಮಾಲಕ ಅದರ ಗೋಜಿಗೇ ಹೋಗಲಿಲ್ಲ. ಹಡಗು ...

Read More »

ಯುಪಿಎಸ್ಸಿ 2019 ರ ಫಲಿತಾಂಶದಲ್ಲಿ ಕರ್ನಾಟಕದ ಮೂರು ಮುಸ್ಲಿಂ ಅಭ್ಯರ್ಥಿಗಳು ಯಶಸ್ವಿ

August 5 Time: 20:34 ಯುಪಿಎಸ್ಸಿ 2019 ರ ಫಲಿತಾಂಶದಲ್ಲಿ, ಕರ್ನಾಟಕದ 37 ಅಭ್ಯರ್ಥಿಗಳಲ್ಲಿ, ಈ ಬಾರಿ 3 ಮುಸ್ಲಿಂ ಅಭ್ಯರ್ಥಿಗಳು ಗಮನಾರ್ಹ ಯಶಸ್ಸನ್ನು ಗಳಿಸಿದ್ದಾರೆ . ಸಾರ್ವಜನಿಕ ಸೇವಾ ಆಯೋಗವು ನಡೆಸುವ ಅಖಿಲ ಭಾರತ ಮಟ್ಟದ ಪರೀಕ್ಷೆ 2019 ರ ಫಲಿತಾಂಶದಲ್ಲಿ ಕರ್ನಾಟಕದ 37 ಅಭ್ಯರ್ಥಿಗಳು ಸ್ಥಾನಗಳಿಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಯ ಮೊಹಮ್ಮದ್ ...

Read More »

ಕೊಡಗಿನಲ್ಲಿ 25 ಹೊಸ ಕೊರೋನ ಪ್ರಕರಣಗಳು : ಪತ್ರಕರ್ತರಿಗೂ ಕೋವಿಡ್ ಪರೀಕ್ಷೆ

ಮಡಿಕೇರಿ ಆ.5 : ಕೊಡಗು ಜಿಲ್ಲೆಯಲ್ಲಿ ಬುಧವಾರ 25 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ. ಇವರಲ್ಲಿ 342 ಮಂದಿ ಗುಣಮುಖರಾಗಿದ್ದು, 233 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 10 ಮರಣ ಪ್ರಕರಣಗಳು ವರದಿಯಾಗಿದೆ. ಕಂಟೈನ್ಮೆಂಟ್ ವಲಯಗಳ ಸಂಖ್ಯೆ 157 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ...

Read More »

ಕೊಡಗಿನಲ್ಲಿ ಆಗಸ್ಟ್ 10 ರವರೆಗೆ ಅತಿಮಳೆ: ಕೊಡಗು ಮಹಾಮಳೆಯಿಂದ ಎಲ್ಲೆಲ್ಲಿ ಏನೇನಾಗಿದೆ

ಮಡಿಕೇರಿ ಆ.5 : ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಆ.10 ರವರೆಗೂ ಇದು ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.ಮುಂದಿನ ದಿನಗಳಲ್ಲಿ ಮುಂಗಾರು ಮಳೆಯು ಹೆಚ್ಚಾಗುವ ಸಂಭವ ಇದ್ದು, ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ : 24*7 ಕಂಟ್ರೋಲ್ ರೂಂ 08272-221077, ...

Read More »

ಕತ್ತಲೆಕಾಡು – ಸಿದ್ದಾಪುರ ಮಾರ್ಗ ಬಂದ್

ದಿನಾಂಕ: 05-08-2020 ಮಡಿಕೇರಿ – ಚೆಟ್ಟಳ್ಳಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸುವ ಸಂಬಂಧ ಅಬ್ಬಿಯಾಲದಿಂದ ಚೆಟ್ಟಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ಭಾಗದ ಸ್ಥಳೀಯರು ಕತ್ತಲೆಕಾಡು – ಸಿದ್ದಾಪುರ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದು, ಹಾಲಿ ಈ ಭಾಗದಲ್ಲಿ ಭೂಕುಸಿತವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ...

Read More »

ಬಾಬ್ರಿ ಮಸೀದಿಯಾಗಿತ್ತು ಮತ್ತು ಎಂದೆಂದಿಗೂ ಮಸೀದಿಯಾಗಿ ಇರಲಿದೆ, ಟರ್ಕಿಯ ಹಗಿಯಾ ಸೋಫಿಯಾ ನೆನಪಿಸಿದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

August 5 Time: 09:05 ಬಾಬ್ರಿ ಮಸೀದಿಯಾಗಿತ್ತು ಮತ್ತು ಎಂದೆಂದಿಗೂ ಮಸೀದಿಯಾಗಿ ಇರಲಿದೆ, ಟರ್ಕಿಯ ಹಗಿಯಾ ಸೋಫಿಯಾ ಇದಕ್ಕೆ ಉದಾಹರಣೆ. ಅನ್ಯಾಯವಾಗಿ, ದುರಾಕ್ರಮಣದಿಂದ ಭೂಮಿಯನ್ನು ಕಬಳಿಸಿ ಮತ್ತು ಬಹುಸಂಖ್ಯಾತರನ್ನು ಮೆಚ್ಚಿಸುವಂತಹ ನ್ಯಾಯಾಲಯದ ತೀರ್ಪುಗಳಿಂದ ಮಸೀದಿಯ ಸ್ಥಾನಮಾನವನ್ನು ಬದಲಿಸಲು ಸಾಧ್ಯವಿಲ್ಲ. ಬೇಸರಗೊಳ್ಳುವ ಅಗತ್ಯವಿಲ್ಲ.ಪರಿಸ್ಥಿತಿ ಬದಲಾಗುತ್ತದೆ, ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಟ್ವಿಟ್ಟರ್ ನಲ್ಲಿ ...

Read More »

ಕೊಡಗಿನಲ್ಲಿ ಹೊಸ 4 ಪಾಸಿಟಿವ್, ಆಜಾದ್ ನಗರದ 3 ಪ್ರಕರಣಗಳು

2020 ರ ಆಗಸ್ಟ್ 05, ಬೆಳಿಗ್ಗೆ 08:00 ಕೊಡಗಿನಲ್ಲಿ ಹೊಸ 4 ಪಾಸಿಟಿವ್ ಪ್ರಕರಣಗಳು. ರಾಪಿಡ್ ಆಂಟಿಜೆನ್ ಟೆಸ್ಟ್ (ರಾಟ್) ನಿಂದ 4 ಪಾಸಿಟಿವ್ 75 ವರ್ಷದ ಪುರುಷ, 33 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ,ಮಡಿಕೇರಿಯ ಆಜಾದ್ ನಗರದ ನಿವಾಸಿಗಳು, ಐಎಲ್ಐ ಪ್ರಕರಣಗಳು.45 ವರ್ಷ ವಯಸ್ಸಿನ ಪುರುಷ, ಬೆಕೆಸೋಡ್ಲೂರು, ವಿರಾಜಪೇಟೆ, ಐಎಲ್ಐ ಪ್ರಕರಣ. ...

Read More »

ಕೊಡಗಿನಲ್ಲಿ ಮಳೆಯ ಆರ್ಭಟ : ಧರೆಗುರುಳಿದ ಮರಗಳು

ಮಡಿಕೇರಿ ಆ.5: ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅತಿರೇಕಗೊಂಡಿದ್ದು, ನದಿ, ತೊರೆಗಳು ತುಂಬಿ ಹರಿಯಲು ಆರಂಭಿಸಿವೆ. ಮರ, ವಿದ್ಯುತ್ ಕಂಬ, ಬರೆಗಳು ಬಿದ್ದ ಪರಿಣಾಮ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗಿದೆ. ನಾಡಿನ ಜೀವನದಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯ ಹಲವೆಡೆ ಭೂ ಕುಸಿತ ...

Read More »
error: Content is protected !!