Just in
Home / News

News

ಕೋಮುಪ್ರಚೋದಕ ಹೇಳಿಕೆಗಳಿಗೆ ನಾಲಗೆ ಹರಿಯ ಬಿಡುವುದರಲ್ಲಿ ಹೆಸರುವಾಸಿ ಕೆ.ಎಸ್. ಈಶ್ವರಪ್ಪ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

August 6 Time: 15:00 ಶಿವಮೊಗ್ಗ: ನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಈಶ್ವರಪ್ಪ ಮಾಧ್ಯಮದೊಂದಿಗೆ ಮಾತನಾಡುತ್ತ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿರುವುದು ತುಂಬಾ ಸಂತೋಷಕೊಟ್ಟಿದೆ. ಮಸೀದಿಗಳು ಗುಲಾಮಗಿರಿಯ ಸಂಕೇತ, ಕಾಶಿ ಹಾಗೂ ಮಥುರಾದಲ್ಲಿ ಕೂಡ ಮಸೀದಿಗಳಿವೆ ಅಲ್ಲಿಯೂ ಕೂಡ ಇದೇ ರೀತಿ ಭವ್ಯ ಮಂದಿರಗಳು ನಿರ್ಮಾಣವಾಗಬೇಕಾಗಿದೆ ಎಂದು ಹೇಳುವುದರ ಮೂಲಕ ಮಸೀದಿಗಳನ್ನು ...

Read More »

ಕೊಡಗಿನಲ್ಲಿ ಕೊರೋನಾಕ್ಕೆ 2 ಬಲಿ : ಇಂದು 25 ಸೋಂಕಿತರು ಪತ್ತೆ

July 30 Time: 20:35 ಮಡಿಕೇರಿ ಜು.30 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೆ ಎರಡು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಗ್ರಾಮದ ನಿವಾಸಿ ಮತ್ತು ಸಮುದಾಯ ಆರೋಗ್ಯ ಕೇಂದ್ರ, ಪಾಲಿಬೆಟ್ಟದಲ್ಲಿ ಆರೋಗ್ಯ ಕಾರ್ಯಕರ್ತರಾಗಿ (ಗ್ರೂಪ್ ಡಿ ನೌಕರರು) ಕಾರ್ಯ ನಿರ್ವಹಿಸುತ್ತಿದ್ದ 45 ವರ್ಷದ ಪುರುಷ ಮೃತ ...

Read More »

ಬಕ್ರೀದ್ ಹಬ್ಬ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ – ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕುಬ್

July 27 Time: 14:12 ಮಡಿಕೇರಿ ಜು.27 : ರಾಜ್ಯಾದ್ಯಂತ ಆ.1 ರಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ರಾಜ್ಯದ ಹಿಲಾಲ್ ಸಮಿತಿ ಘೋಷಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜು.31 ರಂದು ಹಬ್ಬ ನಡೆಯಲಿದೆ ಎಂದು ಸಮಿತಿ ತಿಳಿಸಿದೆ. ಎರಡೂ ದಿನಗಳಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿ ಸರ್ಕಾರ ಆದೇಶಿಸಿದ್ದು, ...

Read More »

ಮಾಯಾವತಿ ವಿಪ್, ಕಾಂಗ್ರೆಸ್ ಗೆ ಬಿಗ್ ಶಾಕ್

ರಾಜಸ್ಥಾನದ ಬಿ ಎಸ್ ಪಿ ಯ ಆರು ಜನ ಶಾಸಕರಿಗೆ ಪಕ್ಷದ ಅಧ್ಯಕ್ಷೆ ಮಾಯಾವತಿಯವರು ವಿಪ್ ಜಾರಿ ಮಾಡಿರುತ್ತಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರುದ್ಧ ಮತ ಹಾಕಲು ಆದೇಶ ನೀಡಿರುತ್ತಾರೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಚಂದ್ರರವರು ಇದರ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಈ ಶಾಸಕರು ಈಗಾಗಲೇ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈ ಆರು ...

Read More »

ಮಕ್ಕಳಿಂದ ಬೀದಿ ಪಾಲಾಗಿದ್ದ ಮಹಿಳೆಯನ್ನು ತನ್ನ ಮನೆಗೆ ಕರೆದುಕೊಂಡು ಹೋದ ರಾಜ್ಯಸಭಾ ಸಂಸದ

July 27 Time: 0:39 ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್ ಮುಂಬೈನಿಂದ ಶ್ರಮಿಕ್ ರೈಲಿನಲ್ಲಿ ದೆಹಲಿಗೆ ಬಂದ 70 ವರ್ಷದ ಮಹಿಳೆ ಲೀಲಾವತಿ, ಕೋವಿಡ್ ಆಗಿದ್ದರಿಂದ ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 2 ವಾರ ಚಿಕಿತ್ಸೆ ಪಡೆದರು. ನಂತರ ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ರವರು ತಮ್ಮ ಮನೆಗೆ ...

Read More »

ಇಂದು ಉಸ್ತುವಾರಿ ಸಚಿವರ ಕೊಡಗು ಜಿಲ್ಲಾ ಪ್ರವಾಸ

July 27 Time: 06:50 ಮಡಿಕೇರಿ:-ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಇಂದು ಜುಲೈ, 27 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಮಾನ್ಯ ಸಚಿವರು ಜುಲೈ, 27 ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಆಯೋಜಿಸಲಾಗಿರುವ ಪ್ರಸಕ್ತ ಸರ್ಕಾರದ ಒಂದು ವರ್ಷದ ಸಾಧನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ...

Read More »

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆ, ಟಾಸ್ಕ್ ಫೋರ್ಸ್ ಸಕ್ರಿಯವಾಗಲು ಬೋಪಯ್ಯ ಸೂಚನೆ

ಮಡಿಕೇರಿ ಜು.26 : ಕೊರೋನಾ ನಿರ್ವಹಣೆಗಾಗಿ ರಚನೆಗೊಂಡಿರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸದಾ ಸಕ್ರಿಯವಾಗಿರಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಸೂಚನೆ ನೀಡಿದ್ದಾರೆ.ಮಡಿಕೇರಿ ತಾ.ಪಂ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಅಂತರ್ಜಾಲದ ಮೂಲಕ ನೇರ ಪ್ರಸಾರದಲ್ಲಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದರು. ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ...

Read More »

ವೀರರ ನಾಡಿನಲ್ಲಿ ಕಾರ್ಗಿಲ್ ವಿಜಯ ದಿವಸ: ಹುತಾತ್ಮ ಯೋಧರೊಂದಿಗೆ ಅವರ ವಿಧವಾ ಪತ್ನಿಯರು ಮತ್ತು ಮಕ್ಕಳನ್ನು ಕೂಡ ಅತ್ಯಾವಶ್ಯವಾಗಿ ಸ್ಮರಿಸಬೇಕು

ಮಡಿಕೇರಿ ಜು.26 : ಭಾರತ-ಪಾಕಿಸ್ತಾನದ ನಡುವೆ 1999ರಲ್ಲಿ ನಡೆದ ಕಾರ್ಗಿಲ್ ಕದನ, ಭಾರತೀಯ ರಕ್ಷಣಾ ಪಡೆಗಳ ಸರ್ವಶ್ರೇಷ್ಟ ಹೋರಾಟದ ಐತಿಹಾಸಿಕ ಮೈಲಿಗಲ್ಲು ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ಏರ್‍ಮಾರ್ಷಲ್ ನಂದಾ ಕಾರ್ಯಪ್ಪ ಬಣ್ಣಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ...

Read More »

ಈದ್ ನಮಾಝ್ ಶುಕ್ರವಾರ ಬೆಳಿಗ್ಗೆ 6-ಗಂಟೆಗೆ ನಡೆಯಲಿದೆ

ದಿನಾಂಕ 31-07-2020 ರ ಶುಕ್ರವಾರ ಬೆಳಿಗ್ಗೆ 6-ಗಂಟೆಗೆ ನಡೆಯಲಿದೆ ಸರಕಾರದ ಆಧೇಶದಂತೆ ಸಾಮೂಹಿಕ ನಮಾಝ್ ಗಾಗಿ ಆಗಮಿಸುವವರು ಮನೆಯಲ್ಲಿಯೇ ವಝೂ (ಅಂಗ ಸ್ನಾನ) ನಿರ್ವಹಿಸಿ ಬರಬೇಕು ಹಾಗೂ ನಮಾಝ್ ಗಾಗಿ ಮುಸಲ್ಲಾವನ್ನು ತಾವೇ ತರಬೇಕು. ಪ್ರತಿಯೊಬ್ಬರು ಮಾಸ್ಕನ್ನು ಕಡ್ಡಾಯವಾಗಿ ಬಳಸಬೇಕು12ವರ್ಷ ಕೆಳಗಿನ ಮಕ್ಕಳು 60 ವರ್ಷ ಮೇಲ್ಪಟ್ಟವರು ಹಾಗೂ ಅನಾರೋಗ್ಯವಿರುವವರು ಯಾವುದೇ ಕಾರಣಕ್ಕೂ ಮಸೀದಿಗೆ ಬರಬಾರದು. ...

Read More »

ನಗರಸಭೆ ನಿರ್ಲಕ್ಷ್ಯ : ಸಾರ್ವಜನಿಕರೇ ದುರಸ್ತಿ ಪಡಿಸಿದ ಮಡಿಕೇರಿ ರಸ್ತೆ

July 26 Time: 17:18 ಮಡಿಕೇರಿ ಜು.26 : ಪ್ರತಿದಿನ ನೂರಾರು ಜನ ಸಂಚರಿಸುವ ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಹಿಂಬದಿಯ ರಸ್ತೆಯನ್ನು ಇಂದು ಸಾರ್ವಜನಿಕರೇ ದುರಸ್ತಿ ಪಡಿಸಿದರು. ರಸ್ತೆಯ ಹೊಂಡ ಗುಂಡಿಗಳಿಗೆ ಕಲ್ಲು ಹಾಗೂ ಮಣ್ಣನ್ನು ಹಾಕಿ ಸಮತಟ್ಟು ಮಾಡಿದರು.ಕಳೆದ ಒಂದು ವರ್ಷದಿಂದ ರಸ್ತೆ ಹಾಳಾಗಿದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿತ್ತು. ...

Read More »
error: Content is protected !!