Home / News / Malnad / Kodagu

Kodagu

ಜಿಲ್ಲೆಯಲ್ಲಿ ಪುನಃ ಶಾಂತಿ ನೆಲೆಸಲಿ

ಮಡಿಕೇರಿ: ಶಾಂತಿಯ ಬೀಡಾದ ಕೊಡಗಿನಲ್ಲಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು ದುಃಖಕರ. ಇಂತಹ ಘಟನೆಯ ನಡೆಯಬಾರದಿತ್ತು. ನಡೆದುಹೋಗಿದೆ. ಇದೇ ನೆಪದಲ್ಲಿ ಶಾಂತಿ ಕದಡುವ ಕೆಲಸವಾಗಬಾರದು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ.ಸಯೀದ್‌ ಅಹ್ಮದ್‌ ಮನವಿ ಮಾಡಿದರು. ಇಲ್ಲಿರುವ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರು ಶಾಂತಿಯಿಂದ ಬಾಳ್ವೆ ನಡೆಸಬೇಕು ಎಂದು ಅವರು ಹೇಳಿದರು. ...

Read More »

ಕೊಡಗಿನ ರಾಜಕೀಯ ಚಿತ್ರಣವೇ ‘ಬದಲು’

ಮಡಿಕೇರಿ:  ಕಳೆದ ವಾರ ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಘಟನೆಗಳು ಕೊಡಗು ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಬದಲು ಮಾಡಿ ಹಾಕಿವೆ. ಆರಂಭದ ಹಂತವಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ‘ತಲೆದಂಡ’ವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಯಾಗುವ ಮುನ್ಸೂಚನೆ ಕಂಡುಬಂದಿದೆ. ಟಿಪ್ಪು ಜಯಂತಿಯನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ನ. 10ರಂದು ಸ್ವಯಂ ಪ್ರೇರಿತ ಬಂದ್‌ ...

Read More »

ಮನಸೂರೆಗೊಂಡ ಮಕ್ಕಳ ದಸರಾ  

ಮಡಿಕೇರಿ: ‘ಸಾರ್ ತಗೋಳ್ಳಿ ಕೆ.ಜಿ. ಬೀನ್ಸ್ ಬೆಲೆ ಕೇವಲ 25 ರೂಪಾಯಿ, ಬನ್ನಿ ಅಂಕಲ್‌ ಚಿಪ್ಸ್‌, ಬಿಸ್ಕೇಟ್, ಕಾಫಿ, ಟೀ  ಏನ್‌ ಬೇಕು?..’ ಇದು ಮಡಿಕೇರಿಯಲ್ಲಿ ಗುರುವಾರ ನಡೆದ ಮಕ್ಕಳ ದಸರಾದಲ್ಲಿ ಮಕ್ಕಳು ವ್ಯಾಪಾರ ಮಾಡುತ್ತಿದ್ದ ರೀತಿ. ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಪರಿಚಯಿಸಿದ ಮಕ್ಕಳ ದಸರಾ ಈ ಬಾರಿ 3ನೇ ವರ್ಷಕ್ಕೆ ಕಾಲಿರಿಸಿದೆ. ನಗರದ ...

Read More »

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

  ಮಡಿಕೇರಿಯ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಸಕ ಅಪ್ಪಚ್ಚು ರಂಜನ್‌ ಶುಕ್ರವಾರ ಸಂಜೆ ಚಾಲನೆ ನೀಡಿದರು ಮಡಿಕೇರಿ: ಯಾವುದೇ ವಿಘ್ನಗಳು ಬಾರದೇ ಒಂಬತ್ತು ದಿನಗಳ ದಸರಾ ಉತ್ಸವವು ವಿಜೃಂಭಣೆಯಿಂದ ನೆರವೇರಲಿ ಎಂದು ಶಾಸಕ ಅಪ್ಪಚ್ಚು ರಂಜನ್‌ ಹಾರೈಸಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ಮಡಿಕೇರಿ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಅವರು ...

Read More »

Motor pumps seized in Madikeri

Madikeri: City Corporation is receiving complaints regarding direct connection of motor pump into corporation water sources in Ganapathy Street & Mahadevpet areas. Three electric motors used by the residents in Ganapathy Street & Mahadevpet areas of Madikeri for illegally pumping ...

Read More »

ವಕೀಲರಿಂದ ಕಲಾಪ ಬಹಿಷ್ಕಾರ

by malnadnews 7-9-14 ಕುಶಾಲನಗರ : ನ್ಯಾಯಾಂಗ ಶುಲ್ಕ ಪಾವತಿಯ ಬಗ್ಗೆ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಇಲ್ಲಿನ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್. ಕೆ. ನಾಗೇಂದ್ರಬಾಬು ಮಾತನಾಡಿ, ರಾಜ್ಯ ಸರಕಾರದ ನ್ಯಾಯಾಂಗ ಶುಲ್ಕ ಪಾವತಿಯ ಬಗ್ಗೆ ಹೊರಡಿಸಿರುವ ಅಧಿಸೂಚನೆ ಅವಿವೇಚನೆಯಿಂದ ಕೂಡಿದೆ. ಕೇಂದ್ರ ಸರಕಾರದ ಈ ...

Read More »

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಸಕ ಹೇಳಿಕೆ | ಶಿಕ್ಷಕರಿಂದ ಉತ್ತಮ ಪ್ರಜೆಗಳ ನಿರ್ಮಾಣ

by malnadnews 9-6-14   ಮಡಿಕೇರಿ: ಶಿಕ್ಷಕ ವೃತ್ತಿಯು ಪಾಠ ಪ್ರವಚನ ಮಾಡುವುದಷ್ಟೇ ಅಲ್ಲ, ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊಂದಿದೆ. ಆದ್ದರಿಂದಲೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಯಾರೂ ಸಹ ಮರೆಯುವುದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ...

Read More »

Madikeri Dasara office inaugurated and website launched by Shri. Appachu Ranjan

Madikeri : Shri. Appachu Ranjan inaugurated the office at City Muncipal Complex.  He said that he is hopeful of receiving Rs. 1 crore  promised by CM & grand celebration of Dasara is expected. He also launched the www. madikeridasara. com ...

Read More »

Police in search of Sadananda Gowda’s son

Kushalnagar – Bangalore Police Commissioner MN Reddi  said that Union Railway Minister D V Sadananda Gowda’s son Karthik, who has been accused by a Kannada actress of rape and cheating, has not responded to the notice issued by the police ...

Read More »

ಡಿವಿಎಸ್ ಪುತ್ರನ ವಂಚನೆ ಪ್ರಕರಣ; ಬಿಜೆಪಿಗೆ ಮುಜುಗರವಾಗಿರುವುದು ನಿಜ: ಶೋಭಾ

ಬೆಂಗಳೂರು: ರೇಲ್ವೆ ಸಚಿವ ಡಿ.ವಿ.ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡರ ವಂಚನೆ ಪ್ರಕರಣದಿಂದ ಬಿಜೆಪಿ ಮುಜುಗರವಾಗಿರುವುದು ನಿಜ ಎಂದು ಮಾಜಿ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಜೆ ಅವರು ಶನಿವಾರ ಹೇಳಿದ್ದಾರೆ.  ನಟಿ ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ವಿವಾ(ಹ)ದ ಕುರಿತು ಇಂದು ನಗರದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಶೋಭಾ, ಪ್ರಕರಣದಿಂದ ಪಕ್ಷಕ್ಕೆ ಮುಜುಗರವಾಗಿರುವುದಂತು ನಿಜ. ಆದರೆ ಇದರ ...

Read More »