Home / News / Malnad / Kodagu (page 2)

Kodagu

ಪೊಲೀಸರಿಗೆ ಇಲ್ಲ ನೆಮ್ಮ ದಿಯ ಸೂರು

ಗೋಣಿಕೊಪ್ಪಲು: ಜನತೆಗೆ ರಕ್ಷಣೆ ಕೊಟ್ಟು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪೊಲೀಸರಿಗೆ ನೆಮ್ಮದಿಯ ಸೂರಿಲ್ಲದಂತಾಗಿದೆ. ಮುರಿದು ಬೀಳುವ ಕಿಟಕಿ ಬಾಗಿಲು, ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿರುವ ಗೋಡೆ, ಸದಾ ಸೋರುವ ಮೇಲ್ಛಾವಣಿ– ಇಂತಹ ಅವ್ಯವಸ್ಥೆಯ ಸೂರಿನಲ್ಲಿ ವಾಸಿಸುವ ಸ್ಥಿತಿ ಪೊಲೀಸರಿಗೆ ಎದುರಾಗಿದೆ. ಇದು  ಕೊಡಗಿನ ಗಡಿ ಕಾಯುವ ತಿತಿಮತಿ ಉಪ ಪೊಲೀಸ್ ಠಾಣೆಯ ದುರವಸ್ಥೆ. ಪೊನ್ನಂಪೇಟೆ ಠಾಣಾ ...

Read More »

19ರಂದು ಸೋಮವಾರಪೇಟೆ ಬಂದ್‌ಗೆ ನಿರ್ಧಾರ

ಸೋಮವಾರಪೇಟೆ: ಪಟ್ಟಣದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸೆ. 19ರಂದು ಒಂದು ದಿನದ ಪಟ್ಟಣ ಬಂದ್ ನಡೆಸಲು ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಪಟ್ಟಣದ ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ವಿದ್ಯುತ್ ಇಲಾಖೆಯ ಅವ್ಯವಸ್ಥೆ, ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ಹಿನ್ನಡೆ, ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿ ವಿಳಂಬ, ಐಟಿಐ ಹಾಗೂ ...

Read More »

ದಸರಾ: ಮೊದಲ ಲೆಕ್ಕಪತ್ರ ವರದಿ ಸಲ್ಲಿಕೆ

ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಬೇಕೆಂದು ರಾಜ್ಯ ಸರ್ಕಾರ ಕಳೆದ ಕೆಲ ವರ್ಷಗಳಿಂದ ಅನುದಾನ ನೀಡುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ದಸರಾ ಸಮಿತಿಯು 2013ರಲ್ಲಿ ನಡೆದ ಉತ್ಸವದ ಖರ್ಚುವೆಚ್ಚದ ಬಗ್ಗೆ ಲೆಕ್ಕಪತ್ರವನ್ನು (ಆಡಿಟ್‌ ವರದಿ) ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಹಿಂದಿನ ವರ್ಷ ಸರ್ಕಾರವು ರೂ 75 ಲಕ್ಷ ಅನುದಾನ ನೀಡಿತ್ತು. ಇದರ ...

Read More »

ಅರಣ್ಯಾಧಿಕಾರಿಗಳ ಗೈರು: ಖಂಡನೆ

ಗೋಣಿಕೊಪ್ಪಲು: ಕಾಡಾನೆ ಹಾವಳಿ ನಿಯಂತ್ರಣ ಸಭೆಗೆ ಅರಣ್ಯಾಧಿಕಾರಿಗಳ ಗೈರು ಹಾಜರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ.ಎನ್‌. ಪೃಥ್ಯು ತೀವ್ರವಾಗಿ ಖಂಡಿಸಿದರು. ಕಾಡಾನೆ ಹಾವಳಿ ತಡೆಗಟ್ಟುವ ಬಗ್ಗೆ ಸಮೀಪದ ತಿತಿಮತಿಯ ಸಮುದಾಯ ಭವನದಲ್ಲಿ ಸೋಮವಾರ ನಡೆದ ಅರಣ್ಯಾಧಿಕಾರಿಗಳ ಮತ್ತು ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಾಡಾನೆ ಹಾವಳಿ ಕುರಿತು ತಿತಿಮತಿ ಭಾಗದಲ್ಲಿ ...

Read More »

ಕೊಡಗು ಜಿಲ್ಲೆಯಾದ್ಯಂತ ಬಿರುಸಿನ ಮಳೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯು ಸೋಮವಾರ ಕೂಡ ಮುಂದುವರಿದಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಶಾಂತಳ್ಳಿ, ಭಾಗಮಂಡಲ, ನಾಪೋಕ್ಲು, ಶ್ರೀಮಂಗಲ, ಕುಟ್ಟ ಸೇರಿದಂತೆ ವಿವಿಧೆಡೆ ಉತ್ತಮವಾಗಿ ಮಳೆಯಾಗಿದೆ. ದಿನವಿಡೀ ಮಳೆ ಸುರಿಯಿತು. ಮಳೆಯ ಜತೆ ಮೈಕೊರೆಯುವ ಚಳಿಗಾಳಿ ಬೀಸುತ್ತಿದೆ. ಇದರಿಂದ ಜನರು ತತ್ತರಿಸಿಹೋಗಿದ್ದಾರೆ. ಮಡಿಕೇರಿಯಲ್ಲಿ ಮಂಜು ದಟ್ಟವಾಗಿ ಆವರಿಸಿದೆ. ಹೀಗಾಗಿ, 5–6 ದಿನಗಳಿಂದ ಸೂರ್ಯನ ದರ್ಶನ ...

Read More »

Chief Minister Siddaramaiah promised to sanction Rs. 1cr for Madikeri Dasara

Madikeri –  Chief Minister Shri. Siddaramaiah promised to sanction Rs. 1 crore to Madikeri Dasara and Rs. 30 lakhs for Gonikoppa Dasara. A delegation of Coorg  visited Chief Minister’s Residence Krishna and requested him to sanction Rs. 1 crore, CM ...

Read More »

Karthik Gowda faces arrest

Kushalnagar: Police on Monday issued another notice to Karthik Gowda, son of railway minister DV Sadananda Gowda, to appear by Wednesday before the RT Nagar police, who are investigating a complaint of rape against him. The complaint was lodged by a ...

Read More »

‘ಹಜ್‌ ಸಹೋದರತೆ ಸಾರುವ ಸಾಧನ’

ಸಿದ್ದಾಪುರ:ಹಜ್‌ ಅನ್ನು ಅದರ ಚಾರಿತ್ರಿಕ ಹಿನ್ನೆಲೆ ಅರಿತು ನಿರ್ವಹಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ ಎಂದು ಕೇರಳದ ಖತೀಬ ಸಿ.ಎಚ್. ಮುಸ್ತಫ ಮೌಲವಿ ಹೇಳಿದರು. ಇಲ್ಲಿಯ ಹಿರಾಸೆಂಟರ್‌ನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಈಚೆಗೆ ಏರ್ಪಡಿಸಿದ್ದ ಹಜ್ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಹಜ್‌ನ ಕರ್ಮಶಾಸ್ತ್ರ ಅರಿಯುವುದರೊಂದಿಗೆ, ಐತಿಹಾಸಿಕ ಸ್ಥಳಗಳ ಚಾರಿತ್ರಿಕ ಹಿನ್ನೆಲೆಗಳನ್ನು ಅರಿತು ಹಜ್ ನಿರ್ವಹಿಸಬೇಕಿದೆ. ಇಸ್ಲಾಮಿನ ...

Read More »

ಹಳೆ ಸೀರೆಗೆ ಕೌದಿ ಸೊಬಗು

ಶನಿವಾರಸಂತೆ: ಬಣ್ಣಬಣ್ಣದ ಚಿತ್ತಾರದ ವೈವಿಧ್ಯಮಯ ಹೊದಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಇವುಗಳ ಆರ್ಭಟದ ನಡುವೆಯೂ ಹಳೇ ಕಾಲದ ಕೌದಿ ತನ್ನ ಸೊಬಗು ಕಳೆದುಕೊಂಡಿಲ್ಲ. ಮಲೆನಾಡಿನ ಜನ ಅದರಲ್ಲೂ ಮಹಿಳೆಯರು ಇವತ್ತಿಗೂ ಕೌದಿಯನ್ನು ಇಷ್ಟಪಡುತ್ತಾರೆ. ಈಚೆಗೆ ಕೌದಿ ಹೊಲಿದುಕೊಡುವ ಗಂಗಮ್ಮ ಶನಿವಾರಸಂತೆಗೆ ಬಂದಿದ್ದರು. ಹಾಸನ ನಗರದ ಇವರ ಗಂಗಮ್ಮ ಅವರ ಕಲಾ ಕೌಶಲಕ್ಕೆ ಮಾರುಹೋದ ಹಲವರು ಅವರಿಂದ ಕೌದಿಯನ್ನು ...

Read More »

Kodagu Rainfall Details

Coorg District Average Rainfall at Coorg 0n 31-08-2014 – 49.83 m.m. Last year on 31st August it was – 0 m.m. From January 2014 to 31-08-2014 – 2250.02 m.m. From January 2013 to 31-08-2013 – 2857.84 m.m. Madikeri Taluk Rainfall in Madikeri Taluk on ...

Read More »