Home / News / Malnad / Kodagu (page 5)

Kodagu

ಮಡಿಕೇರಿ ಅರಮನೆಗೆ ‘ಒಡೆಯರ್‌ ಬೀಗ

ಮಡಿಕೇರಿ ಕೋಟೆ ಆವರಣದಲ್ಲಿರುವ ಅರಮನೆಗೆ ಮಂಗಳವಾರ ಬೀಗ ಜಡಿಯಲು ಮೈಸೂರಿನ ಸಿ. ನಾಗರಾಜು ಅಲಿಯಾಸ್‌ ಎಚ್‌.ಸಿ.ಎನ್‌. ಒಡೆಯರ್‌ ಆಗಮಿಸಿದರು. ಅವರ ಜೊತೆ ಪುತ್ರರಾದ ವಿನೋದಕುಮಾರ್‌, ಮದನಕುಮಾರ್‌, ಮಲ್ಲಪ್ಪ, ಸಹೋದರಿ ಸರ್ವೇಶ್ವರಿ, ಅಣ್ಣ ಸುಬ್ರಾಯಪ್ಪ ಇದ್ದರು ಮಡಿಕೇರಿ: ‘ನಮ್ಮ ವಂಶಸ್ಥರು ನಿರ್ಮಿಸಿರುವ ಮಡಿಕೇರಿ ಅರಮನೆಯನ್ನು (ಸದ್ಯಕ್ಕೆ ಜಿಲ್ಲಾಧಿಕಾರಿ ಕಚೇರಿಯಾಗಿ ರೂಪುಗೊಂಡಿದೆ) ನಮಗೆ ಬಿಟ್ಟುಕೊಡಬೇಕು’ ಎಂದು ಒತ್ತಾಯಿಸಿ ಪ್ರವೇಶ ...

Read More »

ಮತ್ತೆ ಮಳೆಯ ನರ್ತನ: ಇಂದು ಶಾಲೆಗೆ ರಜೆ

ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮಂಗಳವಾರವೂ ಮುಂದುವರಿದಿದ್ದು, ಮುಂಜಾಗ್ರತೆಯಾಗಿ ಜುಲೈ 23ರಂದು ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನದಿಗೆ ಪ್ರವಾಹ ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಭಾಗದಲ್ಲಿ ಮತ್ತೆ ಮಳೆ ಧಾರಾಕರವಾಗಿ ಬೀಳುತ್ತಿದ್ದು ಲಕ್ಷ್ಮಣತೀರ್ಥ ನದಿ ಪ್ರವಾಹ ಹೆಚ್ಚಾಗಿದೆ. ಇದರಿಂದ ಬಾಳೆಲೆ ನಿಟ್ಟೂರು ನಡುವಿನ ಸೇತುವೆ ಮೇಲೆ ಎರಡು ಅಡಿಯಷ್ಟು ನೀರಿದ್ದು ವಾಹನ ಸಂಚಾರಕ್ಕೆ  ...

Read More »

ನಿವೃತ್ತರಿಗೆ ಪಿಂಚಣಿ ಸಿಗ್ತಾ ಇಲ್ಲ…

by malnadnews 21/5/2014 ಕುಶಾಲನಗರ: ಮೇ 20 2006ರ ನಂತರ ನಿವೃತ್ತಿ ಹೊಂದಿದ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದು, ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಾಜಿ ಎಚ್.ಎಂ. ಮಹಮ್ಮದ್ ಆಗ್ರಹಿಸಿದ್ದಾರೆ. ಅವರು ಕುಶಾಲನಗರದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ...

Read More »

ಬೀಟೆ ಮರ ಸಾಗಾಟ ಯತ್ನ: ಆರೋಪಿ ಪರಾರಿ

by malnadnews 21/5/2014 ಸಿದ್ದಾಪುರ: ಕೊಳ್ತೋಡು ಗ್ರಾಮದ ಸೋಮಣ್ಣ ಎಂಬವರು ಬೆಂಗಳೂರಿಗೆ ತೆರಳಿದ್ದ ಸಂದರ್ಭ ಅವರ ಕಾಫಿ ತೋಟದಲ್ಲಿ ಸುಮಾರು 1 ಲಕ್ಷ ಬೆಲೆ ಬಾಳುವ ಬೀಟೆ ಮರವೊಂದನ್ನು ಕಡಿದು ಸಾಗಿಸಲು ಯತ್ನಿಸಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮರವನ್ನು ಕಡಿದು ಸಾಗಾಟ ಮಾಡಲು ತೆಗೆದುಕೊಂಡು ಹೋಗಲು ಸಿದ್ಧವಾಗಿದ್ದ ಸಂದರ್ಭ ವಿಷಯ ತಿಳಿದು ಅರಣ್ಯ ಇಲಾಖೆ ...

Read More »

ಶೋಕಗೀತೆ ಹಾಡುತ್ತಿರುವ ರಸ್ತೆಗಳು

by malandnews 12/5/2014   ಸೋಮವಾರಪೇಟೆ: ತಾಲ್ಲೂಕಿನ ಹಲವೆಡೆ ಗ್ರಾಮೀಣ ರಸ್ತೆಗಳು ಶೋಚನೀಯ ಸ್ಥಿತಿ ತಲುಪಿದ್ದು, ಸದ್ಯದಲ್ಲೇ ಮಳೆಗಾಲ ಆರಂಭವಾಗುವುದರಿಂದ ಗ್ರಾಮೀಣ ಭಾಗದ ಜನರು ಮತ್ತೆ ಬವಣೆಪಡಬೆಕಾಗುತ್ತದೆ. ಬಿಳಿಗೇರಿ, ತೋಳೂರುಶೆಟ್ಟಳ್ಳಿ, ಶಾಂತಳ್ಳಿ, ಮಲ್ಲಳ್ಳಿ, ಕುಮಾರಳ್ಳಿ, ಕಿರಗಂದೂರು, ಅಬ್ಬೂರುಕಟ್ಟೆ ಸೇರಿದಂತೆ ಹಲವಾರು ಗ್ರಾಮಗಳ ರಸ್ತೆಗಳು ಕಳೆದಬಾರಿ ಮಳೆಗಾಲಕ್ಕೂ ಮೊದಲೇ ಹಾಳಾಗಿದ್ದವು. ನಂತರ ಸುರಿದ ಭಾರಿ ಮಳೆಗೆ ಜನರು ...

Read More »

ತಾತಂಡ ಕಪ್‌ ಹಾಕಿ ಟೂರ್ನಿ ; ನೆಲ್ಲಮಕ್ಕಡ, ಬಿದ್ದಂಡ ತಂಡಕ್ಕೆ ಮುನ್ನಡೆ

by malnadnews 12/5/2014   ವಿರಾಜಪೇಟೆ: ಮಾಜಿ ಚಾಂಪಿಯನ್‌್ ನೆಲ್ಲಮಕ್ಕಡ ಹಾಗೂ ಬಿದ್ದಂಡ ತಂಡಗಳು ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕಪ್‌ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ಮುನ್ನಡೆ ಸಾಧಿಸಿದವು. ಮಾಜಿ ಚಾಂಪಿಯನ್‌ ನೆಲ್ಲಮಕ್ಕಡ ತಂಡ ತೀತಮಾಡ (ಕುಂದ) ತಂಡವನ್ನು 3-–0 ಗೋಲಿನಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ...

Read More »

ಪಿಯು ಫಲಿತಾಂಶ: ಜಿಲ್ಲೆಗೆ 3ನೇ ಸ್ಥಾನ

by malnadnews 11/5/2014   ಮಡಿಕೇರಿ: ಪಿಯು ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿದ್ದು, ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದೆ. ಪರೀಕ್ಷೆಗೆ ಹಾಜರಾದ 6,021 ವಿದ್ಯಾರ್ಥಿಗಳ ಪೈಕಿ 5,248 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ 75.87ರಷ್ಟು ಫಲಿತಾಂಶ ಪಡೆದಿದ್ದಾರೆ. ಕಳೆದ ವರ್ಷ ಶೇ 73.58ರಷ್ಟು ಫಲಿತಾಂಶ ಪಡೆದು ನಾಲ್ಕನೇ ಸ್ಥಾನದಲ್ಲಿದ್ದ ಕೊಡಗು ಈ ಬಾರಿ ...

Read More »

ಅಭಿವೃದ್ಧಿಯಲ್ಲಿ ಹಿಂದುಳಿದ ವಿರಾಜಪೇಟೆ

by malnadnews 11/5/2014   ವಿರಾಜಪೇಟೆ: ವೀರರಾಜೇಂದ್ರನಿಂದ ಸ್ಥಾಪಿಸಲ್ಪಟ್ಟು ಸುಮಾರು 220 ವರ್ಷಗಳಾಗಿದ್ದರೂ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಯಾಗದಿರುವ ಪಟ್ಟಣವೆಂದರೆ ಬಹುಶಃ ವಿರಾಜಪೇಟೆ ಇರಬಹುದೇನೋ? ನೀರು ಸರಬರಾಜು, ಕಸ ವಿಲೆವಾರಿ, ವಾಹನ ಸಂಚಾರ, ಬಸ್‌ ನಿಲ್ದಾಣ, ಮಾರುಕಟ್ಟೆ ಹೀಗೆ ಎಲ್ಲೆಂದರಲ್ಲಿ ಸಮಸ್ಯೆಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತ ಹೋಗುತ್ತಿದೆ. ದಕ್ಷಿಣ ಕೊಡಗಿನ ಕೇಂದ್ರವಾದ ಈ ಪಟ್ಟಣದಲ್ಲಿ ವಾಹನ ...

Read More »

ರಸ್ತೆ ಅಭಿವೃದ್ಧಿಗೆ ₨ 35 ಕೋಟಿ: ಸಂಸದ

by malnadnews 5/5/14 ಸೋಮವಾರಪೇಟೆ:  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹತ್ತು ಹಲವು ಜನಪರ ಕಾರ್ಯಗಳನ್ನು ರೂಪಿಸುತ್ತಿದೆ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು. ಸಮೀಪದ ನಗರಳ್ಳಿಯಿಂದ ಕೂತಿಗೆ ಸಂಪರ್ಕ ಕಲ್ಪಿಸುವ ₨ 4.8 ಕೋಟಿ ವೆಚ್ಚದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಳ್ಳ­ಲಿರುವ ರಸ್ತೆಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರ ಗ್ರಾಮೀಣ ಭಾಗದ ...

Read More »

ವಿರಾಜಪೇಟೆಯಲ್ಲಿ ಹಾಕಿ ರಸದೌತಣ

by malnadnews 18/4/2014   ವಿರಾಜಪೇಟೆ: ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡುವ ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ ಈ ಬಾರಿ ವಿರಾಜಪೇಟೆ ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ  ಏ. 20ರಿಂದ ಆರಂಭಗೊಳ್ಳಲಿದೆ. 18ನೇ ವರ್ಷದ ಹಾಕಿ ಹಬ್ಬದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ವಿರಾಜಪೇಟೆಯ ಕುಕ್ಲೂರಿನ ತಾತಂಡ ಕುಟುಂಬ. 18ನೇ ತಾತಂಡ ಕಪ್ ಹಾಕಿ ಟೂರ್ನಿಯ ಉದ್ಘಾಟನೆಯು ಪಟ್ಟಣದ ...

Read More »