Just in
Home / Raichur

Raichur

ಕೊರೋನಾ ವೈರಸ್ ಸೋಂಕಿತ ಅಸ್ಲಮ್ ಭಾಷಾ ಗುಣಮುಖರಾಗಲಿ ಎಂದು ಊಟ ವಿತರಣೆ

ಕೊರೋನಾ ವೈರಸ್ ಸೋಂಕಿತ ಅಸ್ಲಮ್ ಭಾಷಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ರಾಯಚೂರು ಜಿಲ್ಲೆಯ ಮುಖಂಡ ಅತೀ ಶೀಘ್ರದಲ್ಲಿ ಗುಣಮುಖರಾಗಲೆಂದು ರಾಯಚೂರು ನಗರದಲ್ಲಿರುವ ನಿರ್ಗತಿಕರಿಗೆ , ನಿರಾಶ್ರಿತರಿಗೆ ಊಟವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾದಿಕ್ ಅಹಮದ್ ಖಾನ್ ಯರಗೆರಾ, ಹೊಸ ರಾಮು, ಹೊಸೂರು ಸಿದ್ದು, ಮಾರುತಿ ಮತ್ತಿತರರು ಇದ್ದರು

Read More »

ರಾಯಚೂರು: ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಮಾಶಾಸನದಂತೆ ನಮ್ಮ ಸಮಾಜದವರಿಗೆ ಏನೂ ನೀಡುತ್ತಿಲ್ಲ: ಮಡಿವಾಳ ಸಮಾಜ

August 6 Time: 14:54 ರಾಯಚೂರು: ಕರ್ನಾಟಕ ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ತ್ವರಿತವಾಗಿ ನೇಮಕ ಮಾಡಬೇಕು ಎಂದು ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಡ ಸಮಾಜವಾದ ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಹಿಂದಿನ ರಾಜ್ಯ ಸರ್ಕಾರ ಮಡಿವಾಳ ಮಾಚಿದೇವ ...

Read More »

ರಾಯಚೂರು: ಬ್ಯಾಂಕ್ ಸಿಬ್ಬಂದಿಯ ಸಾವು, ಅನೈತಿಕ ಸಂಬಂಧ ಆರೋಪ ; ತನಿಖೆಗೆ ಒತ್ತಾಯ

ರಾಯಚೂರು: ತಾಲ್ಲೂಕಿನ ತುಂಗಭಧ್ರಾ ಕ್ಯಾಂಪ್ ಗ್ರಾಮದ ಇಂದಿರಾ ಅವರು ನಗರದ ಆಶಾಪುರ ರಸ್ತೆಯ ಅಮರೇಶ್ವರ ನಗರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಎಸ್.ಬಿ.ಐ. ...

Read More »

ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ಟಿ ಕಂಪನಿಯಿಂದ ಪೀಡನೆ: ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ

ರಾಯಚೂರು: ಸೂರ್ಯೋದಯ ಸಣ್ಣ ಫೈನಾನ್ಸ್ ಮತ್ತು ಎಲ್ಎನ್ಟಿ ಫೈನಾನ್ಸ್ ನಿಂದ ಪಡೆದ ಸಾಲವನ್ನು ಮರು ಪಾವತಿಗಾಗಿ ಬ್ಯಾಂಕ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಲ ಮನ್ನಾ ಮಾಡಬೇಕು ಎಂದು ಹಳೆಯ ಆಶ್ರಯ ಕಾಲೋನಿಯ ನಿವಾಸಿಗಳು ಒತ್ತಾಯಿಸಿದರು.ಈ ಕುರಿತು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕಳೆದ 4 ವರ್ಷಗಳಿಂದ ಸೂರ್ಯೋದಯ ಫೈನಾನ್ಸ್ ಕಂಪನಿ ಹಾಗೂ ಎಲ್ಎನ್ ...

Read More »

ಬೈರೂತ್ ಬಂದರ್ ಬ್ಲಾಸ್ಟ್ ಹಿಂದಿನ ರಹಸ್ಯ

2013 ರಲ್ಲಿ ಸಮುದ್ರದಲ್ಲಿ ಸಂಭವಿಸಿದ ತಾಂತ್ರಿಕ ದೋಷಗಳಿಂದಾಗಿ ಬೈರೂತ್ ಬಂದರಿಗೆ ಬಂದಿಳಿಯಿತು 3000 ಟನ್ ಅಮೋನಿಯಂ ನೈಟ್ರೇಟ್ ಸರಕ್ಕಿದಂತಹ ಹಡಗು. ಮೊಜಾಂಬಿಕ್ ಗೆ ಹೊರಟಿದ್ದ ಹಡಗಿನಲ್ಲಿ ಉಂಟಾದ ತಾಂತ್ರಿಕ ದೋಷಗಳಿಂದಾಗಿ ಹಡಗನ್ನು ಬೈರೂತ್ ನಲ್ಲಿ ಲೆಬನಾನ್ ಅಧಿಕಾರಿಗಳು ತಡೆದರು. ಹಡಗಿನ ಸಿಬ್ಬಂದಿಗಳು ಅದನ್ನು ಅಲ್ಲೇ ಬಿಟ್ಟು ಹೋದರು, ಹಡಗಿನ ಮಾಲಕ ಅದರ ಗೋಜಿಗೇ ಹೋಗಲಿಲ್ಲ. ಹಡಗು ...

Read More »

ಮಾನ್ವಿ ಶಾಸಕರು ಭೂಮಿ ಪೂಜೆ ನೆರವೇರಿಸಿದ ಕಾಮಗಾರಿಗಳೆಲ್ಲವೂ ಕಳಪೆ : ಪ್ರಭುರಾಜ್ ಕೊಡ್ಲಿ

ಮಾನ್ವಿ : ಆಗಸ್ಟ್ 6: ಮಾನ್ವಿಯ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಇವರು ಮಾನ್ವಿಯ ಸಮಗ್ರ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮಾನ್ವಿಯ ಅಭಿವೃದ್ಧಿ ಕೆಲಸಕ್ಕೆ ತಂದಿದ್ದಾರೆ, ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಮತ್ತು ಕಾಮಗಾರಿ ನಡೆಸುವ ಗುತ್ತಿಗೆದಾರರಿಂದ ತೀರ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಜನ ಶಕ್ತಿ ಕೇಂದ್ರದ ರಾಜ್ಯಾಧ್ಯಕ್ಷರು ಪ್ರಭುರಾಜ್ ಕೊಡ್ಲಿ ಆರೋಪ ...

Read More »

ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಶ್ವಕರ್ಮ ಸಮಾಜ ನೆನಪಾಗುತ್ತದೆ – ಗುರು ವಿಶ್ವಕರ್ಮ

ರಾಯಚೂರು.ಆ.5 – ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದ ಸವಿತಾ, ನೇಕಾರ,ಮಡಿವಾಳ ಸಮಾಜ ಇನ್ನಿತರ ಸಮಾಜಗಳಿಗೆ ಪರಿಹಾರ ಘೋಷಣೆ ಮಾಡಿ ವಿಶ್ವಕರ್ಮ ಸಮಾಜವನ್ನು ನಿರ್ಲಕ್ಷಿಸಿದ್ದಾರೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ ಆರೋಪಿಸಿದರು.ಅವರಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿಶ್ವಕರ್ಮ ಸಮಾಜ ಕಳೆದ 5 ತಿಂಗಳಿನಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮರಗೆಲಸ ಕಬ್ಬಿಣದ ಕೆಲಸ, ಚಿನ್ನ ಬೆಳ್ಳಿ ...

Read More »

ಯರಗೇರಾ ರೈತ ಸಂಪರ್ಕದಲ್ಲಿ ಭ್ರಷ್ಟಾಚಾರ: ಕೃಷಿ ಅಧಿಕಾರಿ ರುಹಿನಾ ಬೇಗಂ ಅಮಾನತಿಗೆ ಆಗ್ರಹ

ರಾಯಚೂರು.ಆ.5 – ತಾಲ್ಲೂಕಿನ ಯರಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರುಹಿನಾ ಬೇಗಂ ಅವರು ನಕಲಿ ಬಿಲ್ ಗಳನ್ನು ಸೃಷ್ಟಿಸಿ ಅವ್ಯವಹಾರ ಎಸಗಿರುವರು, ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ನರೇಗಾ ಯೋಜನೆಯಡಿ ಕೃಷಿ ಹೊಂಡಾ ನಿರ್ಮಾಣದಲ್ಲಿ ಹಳೆ ...

Read More »

ಯುಪಿಎಸ್ಸಿ 2019 ರ ಫಲಿತಾಂಶದಲ್ಲಿ ಕರ್ನಾಟಕದ ಮೂರು ಮುಸ್ಲಿಂ ಅಭ್ಯರ್ಥಿಗಳು ಯಶಸ್ವಿ

August 5 Time: 20:34 ಯುಪಿಎಸ್ಸಿ 2019 ರ ಫಲಿತಾಂಶದಲ್ಲಿ, ಕರ್ನಾಟಕದ 37 ಅಭ್ಯರ್ಥಿಗಳಲ್ಲಿ, ಈ ಬಾರಿ 3 ಮುಸ್ಲಿಂ ಅಭ್ಯರ್ಥಿಗಳು ಗಮನಾರ್ಹ ಯಶಸ್ಸನ್ನು ಗಳಿಸಿದ್ದಾರೆ . ಸಾರ್ವಜನಿಕ ಸೇವಾ ಆಯೋಗವು ನಡೆಸುವ ಅಖಿಲ ಭಾರತ ಮಟ್ಟದ ಪರೀಕ್ಷೆ 2019 ರ ಫಲಿತಾಂಶದಲ್ಲಿ ಕರ್ನಾಟಕದ 37 ಅಭ್ಯರ್ಥಿಗಳು ಸ್ಥಾನಗಳಿಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಯ ಮೊಹಮ್ಮದ್ ...

Read More »

ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಗೆ ಬ್ರೇಕ್, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಿಗೆ ಮಾಡಿದ ದ್ರೋಹ – ಜಿಶಾನ್ ಮಾನ್ವಿ

ಮಾನ್ವಿ, ಆಗಸ್ಟ್ 4 : ಕೊರೊನಾ ಸಾಂಕ್ರಾಮಿಕ ಕಾರಣವನ್ನು ಮುಂದಿಟ್ಟುಕೊಂಡು ಒಂದರಿಂದ ಹತ್ತನೇ ತರಗತಿಯ ವರೆಗೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಶೇಕಡ ಮೂವತ್ತು ರಷ್ಟು ಕಡಿತ ಮಾಡುತ್ತೇವೆಂದು ಸರ್ಕಾರ ಹೇಳಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರಾಗಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಮರು ವ್ಯಾಖ್ಯಾನಿಸುವ, ಮರುರೂಪಿಸುವ ಬಗೆಯ ಮೌಲಿಕ ಚರ್ಚೆಗಳು ನಡೆಯುತ್ತಿರುವಾಗಲೇ, ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿರುವ ಪಾಠಗಳ ...

Read More »
error: Content is protected !!