Just in
Home / Top Stories

Top Stories

Top Stories

ಮಧ್ಯಪ್ರದೇಶ ಗುಣಾ ಜಿಲ್ಲೆಯಲ್ಲಿ ಪೊಲೀಸ್ ದಾಳಿ, ಹೃದಯ ವಿದ್ರಾವಕ ಘಟನೆ

ಮಧ್ಯಪ್ರದೇಶ ಗುಣಾ ಜಿಲ್ಲೆಯಲ್ಲಿ ನಡೆದ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ರಾಮ್ ಕುಮಾರ್ ಮತ್ತು ಸಾವಿತ್ರಿದೇವಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ದಲಿತ ಕುಟುಂಬ ಕಳೆದ ಮೂರು ವರ್ಷಗಳಿಂದ 5.5 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಜೀವಿಸುತ್ತಿದ್ದರು. ಆದರೆ ಈ ಜಾಗ ಅತಿಕ್ರಮಣವಾದ ಪ್ರದೇಶ ಮತ್ತು ಕಾಲೇಜು ...

Read More »

ಕೊಡಗಿನಲ್ಲಿ ಇಂದು 8 ಕೊರೋನಾ ಪಾಸಿಟಿವ್ ಪ್ರಕರಣ, ಒಟ್ಟು 225

ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆಮಡಿಕೇರಿ ಜು.15 : ಕೊಡಗು ಜಿಲ್ಲೆಯಲ್ಲಿ ಬುಧವಾರ ಮತ್ತೆ ಎಂಟು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆಯಾಗಿದೆ.ವೀರಾಜಪೇಟೆ ತಾಲೂಕಿನ ಹುಂಡಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಬಾಡಗ ಬಾಣಂಗಾಲದ 19 ವರ್ಷದ ಮಹಿಳೆ, ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಇರುವ ವೀರಾಜಪೇಟೆ ತಾಲೂಕಿನ ನಿರ್ಮಲಗಿರಿ, ಹೆಗ್ಗಳ ...

Read More »

ರಾಯಚೂರು – ಜಿಟಿ ಜಿಟಿ ಮಳೆ ಅವಾಂತರ: ಮನೆಯ ಮೇಲ್ಚಾವಣಿ ಕುಸಿತ

ರಾಯಚೂರು – ಜಿಟಿ ಜಿಟಿ ಮಳೆರಾಯಚೂರಿನಲ್ಲಿ ಇಂದು ಸುರಿದ ಜಿಟಿ ಜಿಟಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಒಂದೆಡೆಯಾದರೆ ಮಳೆ ನೀರು ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಯಿತು. ಮಂಗಳವಾರ ಸಂಜೆಯೂ ಮಳೆ ಸುರಿದ ಕಾರಣ ನಗರದ ಹಲವಾರು ಬಡಾವಣೆಗಳಲ್ಲಿ ಗುಂಡಿಗಳಲ್ಲಿ‌ನೀರು ಸಂಗ್ರಹವಾಗಿ ರಸ್ತೆಗಳಲ್ಲಿ ಕೊಚ್ಚೆ ಸೃಷ್ಟಿಯಾಯಿತು. ಹಲವೆಡೆ ಬಡಾವಣೆಯ ಚರಂಡಿಗಳು ...

Read More »

ಕೊಡಗಿನಲ್ಲಿ ಇಂದು ಹೊಸದಾಗಿ 2 ಪಾಸಿಟಿವ್ ಪ್ರಕರಣಗಳು.

15 ಜುಲೈ 2020 , ಬೆಳಿಗ್ಗೆ 08:30 ಕೊಡಗಿನಲ್ಲಿ ಇಂದು ಹೊಸದಾಗಿ 2 ಪಾಸಿಟಿವ್ ಪ್ರಕರಣಗಳು. 1.19 ವರ್ಷದ ಮಹಿಳೆ, ವಿರಾಜ‌ಪೇಟೆ ತಾಲ್ಲೂಕಿನ ಬಾಡಗ ಬಣಗಾಲ, ಹುಂಡಿ. ಕಾರಣ: ರೋಗಿಯ ಪ್ರಾಥಮಿಕ ಸಂಪರ್ಕ. 65 ವರ್ಷದ ಪುರುಷ, ರಸಲ್ಪುರ,, ಬೆಟ್ಟಗೇರಿ, ನಂಜರಾಯಪಟ್ಟಣ, ಸೋಮವಾರಪೇಟೆ ತಾಲ್ಲೂಕು. 1 ನಿಯಂತ್ರಿತ ವಲಯವನ್ನು ತೆರೆಯಲಾಗಿದೆ:ರಸಲ್ಪುರ, ಬೆಟ್ಟಗೇರಿ, ನಂಜರಾಯಪಟ್ಟಣ, ಸೋಮವಾರಪೇಟೆ ತಾಲ್ಲೂಕು ...

Read More »

ದುದ್ದಿಯಂಡ ಮೊಹಮ್ಮದ್ ಜ್ಹಿಯಾನ್ ಜವಾಹರ್ ನವೋದಯ ವಿದ್ಯಾಲಯಕ್ಕೆ ಟಾಪರ್

ಮಡಿಕೇರಿ ಜು.14 : 2019-20 ನೇ ಸಾಲಿನ ಸಿಬಿಎಸ್ಸಿ ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ದುದ್ದಿಯಂಡ ಎಂ. ಮೊಹಮ್ಮದ್ ಜ್ಹಿಯಾನ್ ಶಾಲೆಗೆ “ಟಾಪರ್” ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆಪಿಸಿಎಂಬಿ ವಿಭಾಗದಲ್ಲಿ ಶೇ.94.6% ಅಂಕ ಪಡೆದು ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ.ಇವರು ವಿರಾಜಪೇಟೆ ತಾಲ್ಲೂಕಿನ ನಲ್ವತ್ತೋಕ್ಲು ಗ್ರಾಮದ ...

Read More »

ಕೊಡಗು ಜಿಲ್ಲೆ ಹೊಸದಾಗಿ ಮತ್ತೆ 08 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ವಿವರ ಕೆಳಕಂಡಂತಿದೆ

ದಿನಾಂಕ: 14.07.2020, ಸಂಜೆ:4.30 ಗಂಟೆ* *ಕೊಡಗು ಜಿಲ್ಲೆ ಇಂದು ಹೊಸದಾಗಿ ಮತ್ತೆ 08 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ವಿವರ ಕೆಳಕಂಡಂತಿದೆ* • ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿ ತೊರೆನೂರು ಶಿರಂಗಾಲ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 17 ವರ್ಷದ ಹುಡುಗನಿಗೆ ಸೋಂಕು ಧೃಢಪಟ್ಟಿದೆ. . ಈ ಹಿಂದೆ ಸೋಂಕು ...

Read More »

ಕೊಡಗಿನಲ್ಲಿ13 ಹೊಸ ಪಾಸಿಟಿವ್ ಪ್ರಕರಣಗಳು.

4 ಜುಲೈ 2020, ಮಧ್ಯಾಹ್ನ 01:30 ಕೊಡಗಿನಲ್ಲಿ13 ಹೊಸ ಪಾಸಿಟಿವ್ ಪ್ರಕರಣಗಳು. 17 ವರ್ಷದ ಮಹಿಳೆ, ಜನತಾ ಕಾಲೋನಿ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನವರು (ಐಎಲ್‌ಐ ಪ್ರಕರಣ).70 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆ (ಐಎಲ್‌ಐ) ಎಚ್‌ಎಸ್ ರಸ್ತೆ, ಓಲ್ಡ್ ಸಿದ್ದಾಪುರ, ವಿರಾಜಪೇಟೆ ತಾಲ್ಲೂಕು.20 ವರ್ಷ ವಯಸ್ಸಿನ ಮಹಿಳೆ, ಕೊಡಗರಹಳ್ಳಿ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು ಕಾರಣ: ...

Read More »

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯಕ್ಕೆ 26 ಗ್ರೇಸ್ ಮಾರ್ಕ್ಸ್ ಇಲ್ಲ, ಇದು ಸುಳ್ಳು – ಶಿಕ್ಷಣ ಸಚಿವ ಸುರೇಶ್ ಕುಮಾರ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಸರಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯಕ್ಕೆ ೨೬ ಗ್ರೇಸ್ ಮಾರ್ಕ್ಸ್ ನೀಡಲಾಗುವುದು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ಕುಮಾರ್ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. “ಸಾಕಷ್ಟು ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ ಜೂನ್ ೧೮ ರಂದು ನಡೆದ ಇಂಗ್ಲಿಷ್ ಭಾಷಾ ...

Read More »

ಆಗಸ್ಟ್ ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಭಾರತದಲ್ಲ ರಷ್ಯಾದ ಕೋವಿಡ್ ವ್ಯಾಕ್ಸೀನ್

ರಷ್ಯಾದ ಕೋವಿಡ್ ವ್ಯಾಕ್ಸೀನ್ ತನ್ನ ಕೊನೆಯ ಪ್ರಯೋಗಕ್ಕಾಗಿ ಆಗಸ್ಟ್ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಬಿಡುಗಡೆಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕರು ಆರ್.ಐ. ಎ. ನ್ಯೂಸ್ ಗೆ ತಿಳಿಸಿದ್ದಾರೆ. ವಿಶ್ವದೆಲ್ಲೆಡೆ ಕಂಡು ಹಿಡಿದಿರುವ ೧೯ ವ್ಯಾಕ್ಸೀನ್ ಗಳಲ್ಲಿ ಚೀನಾದ ಸಿನೋಫಾರ್ಮ್ ಮತ್ತು ಆಕ್ಸ್ಫರ್ಡ್ ವಿದ್ಯಾಲಯ ಮತ್ತು ಅಸ್ಟ್ರಾ ಝೆನಿಕಾ ತಯಾರಿಸಿರುವ ವ್ಯಾಕ್ಸೀನ್ ಅಂತಿಮ ಹಂತದಲ್ಲಿದೆ ಅಂದರೆ ಮೂರನೇ ಮತ್ತು ...

Read More »

ಅಕ್ರಮ ಬೀಟೆ ನಾಟ ಸಾಗಾಟ : ಕಾರು ಸಹಿತ ಮಾಲು ವಶ

ಮಡಿಕೇರಿ ಜು.13 : ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರು ಸಹಿತ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ. ಹಾರಂಗಿ ರಸ್ತೆಯ ಉಮಾಮಹೇಶ್ವರಿ ದೇವಾಲಯದ ಬಳಿ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಮುಖ ಆರೋಪಿ ಹಾನಗಲ್ಲು ಶೆಟ್ಟಳ್ಳಿಯ ನಿತ್ಯಾನಂದ ತನ್ನ ಸಹಚರನೊಂದಿಗೆ ನಾಪತ್ತೆಯಾಗಿದ್ದಾನೆ. ಕಾರಿನ ಡಿಕ್ಕಿಯಲ್ಲಿ 1ಲಕ್ಷ ರೂ. ಮೌಲ್ಯದ ...

Read More »